latest Petrol Diesel Price: ಏರಿಕೆ ಕಂಡ ಕಚ್ಚಾ ತೈಲದ ಬೆಲೆ- ಪರಿಣಾಮ ಮಾತ್ರ ರೂಪಾಯಿ ಮೌಲ್ಯದ ಮೇಲೆ! ಅಶ್ವಿನಿ ಹೆಬ್ಬಾರ್ Sep 20, 2023 ಕಚ್ಚಾ ತೈಲದ ಬೆಲೆ(Petrol Diesel Price) ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ(Rupees) ಡಾಲರ್(Dollar)ಎದುರು ದಿನದಿಂದ ದಿನಕ್ಕೆ ಕುಸಿತ ಕಾಣುತ್ತಿದೆ.