Jobs
Post Office Jobs: ನೀವು 10th ಪಾಸಾಗಿದ್ದೀರಾ? ಅಂಚೆ ಇಲಾಖೆಯಲ್ಲಿ ನಿಮಗಿದೆ ಬಂಪರ್ ಉದ್ಯೋಗಾವಕಾಶ, ಮಾಸಿಕ ರೂ.63,000 ಸಂಬಳ!!
ಉದ್ಯೋಗಾಂಕ್ಷಿಗಳೇ ಗಮನಿಸಿ, ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು(Post Office Jobs) ಹುಡುಕುತ್ತಿದ್ದರೆ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ.
ಉದ್ಯೋಗಾಂಕ್ಷಿಗಳೇ ಗಮನಿಸಿ, ನೀವೇನಾದರೂ ಕೇಂದ್ರ ಸರ್ಕಾರದ ನೌಕರಿಯನ್ನು(Post Office Jobs) ಹುಡುಕುತ್ತಿದ್ದರೆ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ.
ಭಾರತೀಯ ಅಂಚೆ ಇಲಾಖೆ (Post Office Jobs) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.