ಶನಿವಾರ, 24 ಅಕ್ಟೋಬರ್ 2026

Indi. idol .godess

News

Indi: ದೇವಿಯ ನಗ್ನ ರೂಪ ಮಾಡಿ, ಕೂರಿಸಿ ಮಲಮೂತ್ರ ವಿಸರ್ಜಿಸಿದ ವ್ಯಕ್ತಿ! ಹೆಚ್ಚಿದ ಆಕ್ರೋಶ!!!

ಇಂಡಿ (Indi News): ಬುಧವಾರ ಬೆಳಗ್ಗೆ ದೇವಿಮೂರ್ತಿಯನ್ನು ನಗ್ನ ರೀತಿಯಲ್ಲಿ ಮಾಡಿ ಕೂರಿಸಿ, ಅಲ್ಲಿ ಮಲ, ಮೂತ್ರ ಮಾಡಿದ ವಿಕೃತ ಘಟನೆಯೊಂದು ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮದಲ್ಲಿ ನಡೆದಿದೆ. ಈ ರೀತಿ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದಂತಹ ಘಟನೆ…