ಶನಿವಾರ, 24 ಅಕ್ಟೋಬರ್ 2026

Indi: ದೇವಿಯ ನಗ್ನ ರೂಪ ಮಾಡಿ, ಕೂರಿಸಿ ಮಲಮೂತ್ರ ವಿಸರ್ಜಿಸಿದ ವ್ಯಕ್ತಿ! ಹೆಚ್ಚಿದ ಆಕ್ರೋಶ!!!

Photo credit: Udayavani

ಇಂಡಿ (Indi News): ಬುಧವಾರ ಬೆಳಗ್ಗೆ ದೇವಿಮೂರ್ತಿಯನ್ನು ನಗ್ನ ರೀತಿಯಲ್ಲಿ ಮಾಡಿ ಕೂರಿಸಿ, ಅಲ್ಲಿ ಮಲ, ಮೂತ್ರ ಮಾಡಿದ ವಿಕೃತ ಘಟನೆಯೊಂದು ಇಂಡಿ ತಾಲೂಕಿನ ಹಿರೇಬೆವನೂರ ಗ್ರಾಮದಲ್ಲಿ ನಡೆದಿದೆ.

ಈ ರೀತಿ ಮಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದಂತಹ ಘಟನೆ ನಡೆದಿದೆ.

ಈ ವಿಕೃತ ಕೃತ್ಯ ಎಸಗಿದ ಆರೋಪಿಯನ್ನು ಶೌಕತಲಿ ನೈನಸಾಬ ಮಕಾಂದಾರ ಎಂದು ಗುರುತಿಸಲಾಗಿದೆ. ಈತನನ್ನು ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌, ಬಜರಂಗದಳದವರು ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ