News
ರೈಲಿ AC ಬೋಗಿಯಲ್ಲಿ ದೀಪ, ಅಗರಬತ್ತಿ ಹಚ್ಚಿ ದೇವರ ಪೂಜೆ ಮಾಡಿದ ವ್ಯಕ್ತಿ – ಪ್ರಯಾಣಿಕರ ಆಕ್ರೋಶ
ಚಲಿಸುವ ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಕರೊಬ್ಬರು ದೀಪ ಹಚ್ಚಿ, ಅಗರಬತ್ತಿ ಬೆಳಗಿ ಪೂಜೆ ಮಾಡಿ ಅತಿರೇಖದ ವರ್ತನೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಸಿ ರೈಲಿನ ಬೋಗಿಯ ಮೇಲಿನ ಬರ್ತ್‌ನಲ್ಲಿ ಕುಳಿತ್ತಿದ್ದ…


