Interesting Daily Summer Special Trains: ಬೇಸಿಗೆ ಸಮಯದಲ್ಲಿ ರೈಲ್ವೇ ಇಲಾಖೆ ನೀಡಿತು ಪ್ರಯಾಣಿಕರಿಗೆ ಖುಷಿ ಸುದ್ದಿ! ಅಶ್ವಿನಿ ಹೆಬ್ಬಾರ್ Apr 24, 2023 ಈಗಾಗಲೇ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದ್ದು, ಹೀಗಾಗಿ ರಜೆಯಲ್ಲಿ ಓಡಾಟ ನಡೆಸುವ ಮಂದಿಗೆ ಸಿಹಿ ಸುದ್ದಿ ಪ್ರಕಟವಾಗಿದೆ.