ಪಿಲಿಕುಳದಲ್ಲಿ ಪತ್ನಿಯ ಪಿಲಿಗೊಬ್ಬು!!ಟಾಯ್ಲೆಟ್ ಗೆ ಹೋಗಿ ಬರ್ತೆ ಎಂದಾಕೆ ಮಾಯ!!
ಮಂಗಳೂರು: “ಒಂಜಿ ನಿಮಿಷ ಬತ್ತೆ. ಟಾಯ್ಲೆಟ್ ಪೋದು ಬರ್ಪೆ” ಅಂತ ಶೌಚಾಲಯಕ್ಕೆ ಅಂತ ಹೋದವಳು ಪತಿಯನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದವರು…






