ಶನಿವಾರ, 24 ಅಕ್ಟೋಬರ್ 2026

Husband wife

Crime

Illicit Relationship: ಪಾಳು ಮನೆಯಲ್ಲಿ ಪತ್ನಿ-ಪ್ರಿಯಕರ ಸರಸ ಸಲ್ಲಾಪ; ಪತಿಯಿಂದ ಪ್ರಿಯಕರನ ಕೊಲೆ

Illicit Relationship: ಪಾಳು ಮನೆಯೊಂದರಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಪತಿ, ಪುತ್ರಿ, ಅಳಿಯ ಸೇರಿ ಮಾರಾಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಪ್ರಿಯಕರ ಸಾವಿಗೀಡಾಗಿದ್ದು, ಪತ್ನಿ ಗಂಭಿರವಾಗಿ ಗಾಯಗೊಂಡಿರುವ ಘಟನೆಯೊಂದು ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

News

Uttar pradesh: ಕಾಯಿಲೆ ಗುಣಪಡಿಸಿಕೊಳ್ಳಲು ನವಜಾತ ಶಿಶುವನ್ನು ಬಲಿ ಕೊಟ್ಟ ದಂಪತಿ

Crime: ಮಹಿಳೆಯೊಬ್ಬಳು ಗಂಡನ ಜತೆ ಸೇರಿ ತನ್ನ ನವಜಾತ ಶಿಶುವನ್ನು ಬಲಿಕೊಟ್ಟಿರುವ ಘಟನೆ ಉತ್ತರ ಪ್ರದೇಶದ (Uttar pradesh) ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ. ಹೌದು, ಮಮತಾ ಎಂಬಾಕೆ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ರೋಗವನ್ನು ಗುಣಪಡಿಸಲು ಮಗುವನ್ನು ಕೊಲ್ಲುವುದೊಂದೇ…

News

Murder case: ಪತ್ನಿಯನ್ನು ಮಂಚಕ್ಕೆ ಕರೆದ ಗಂಡ: ಒಪ್ಪದ ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ!

Murder case: ಕ್ಷಣ ಕಾಲದ ಸುಖಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಆಗಿದೆ. ಹೌದು, ಇಲ್ಲೊಬ್ಬ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸೇಡಂ…

News

Crime: ಡೈವೋರ್ಸ್ ಗೆ ಅರ್ಜಿ ಹಾಕಿದ ಪತ್ನಿ, ಮಗಳ ಕಾಲು ಕತ್ತರಿಸಿ ಬಿಸಾಕಿದ ಪೋಷಕರು, ಹೀಗೊಂದು ವಿಚಿತ್ರ ಕ್ರೈಂ!

Crime: ಗಂಡ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಆತನ ಜೊತೆ ಬಾಳಲು ಸುತಾರಾಂ ಸಾಧ್ಯವಿಲ್ಲ. ಹೀಗಾಗಿ ನಾನು ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ ಮಗಳ ಕಾಲುಗಳನ್ನು ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿಕೊಂಡು ಕತ್ತರಿಸಿ ಹಾಕಿದ…

Latest Health Updates Kannada

Chanakya Niti Tips: ಗಂಡ ಹೆಂಡತಿ ಈ ಕೆಲಸ ಜೊತೆಯಾಗಿ ಮಾಡಲೇ ಬಾರದಂತೆ!

Chanakya Niti Tips: ಕೆಲವೊಂದು ಕಾರಣದಿಂದ ಪುರುಷರ ಏಳಿಗೆಯನ್ನು ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಮಹಿಳೆಯರು ಮತ್ತು ಪುರುಷರು ಯಾವ ಕೆಲಸಗಳನ್ನು ಮಾಡಬಾರದು? ಇಲ್ಲಿದೆ ವಿವರ

News

Husband – wife: ಪತ್ನಿ ಗರ್ಭಿಣಿಯಾದಳೆಂದು ತಲೆಗೆ ಶೂಟ್ ಮಾಡ್ಕೊಂಡ ಗಂಡ! ಅಷ್ಟಕ್ಕೂ ಕಾರಣ ಏನು ಗೊತ್ತಾ?

Husband - wife: ಇಲ್ಲೊಬ್ಬ ಭೂಪ ಪತ್ನಿ ಗರ್ಭಿಣಿಯಾದ ವಿಷಯ ಕೇಳಿದ ಕೂಡಲೇ ತನ್ನ ಹಣೆಗೆ ಶೂಟ್ ಮಾಡ್ಕೊಂಡ ವಿಚಿತ್ರ ಘಟನೆ ಭರತಪುರ ಜಿಲ್ಲೆಯ ಉಚ್ಚೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

Crime

Husband – wife: ಮದುವೆ ಸಂಭ್ರಮದಲ್ಲಿ ಮಗುವನ್ನು ಕಾರಿನಲ್ಲೇ ಮರೆತ ದಂಪತಿ: ಮುಂದಾಗಿದ್ದು ದೊಡ್ಡ ಅನಾಹುತ !

Husband - Wife: ಹೆಣ್ಣು ಮಗುವನ್ನು ಕಾರಿನಲ್ಲೇ ಮರೆತು ಹೋಗಿದ್ದು, ಹಿಂದಿರುಗುವಷ್ಟರಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಜೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ.

News

Viral News: ಮಹಿಳೆಯೊಬ್ಬರು ಆ ಮಧ್ಯರಾತ್ರಿ ಧೈರ್ಯ ಮಾಡಿ, ವಿಚಿತ್ರ ಘಟನೆಯ ರಹಸ್ಯ ಬಯಲು ಮಾಡೇ ಬಿಟ್ರು!

Viral News: ಮಹಿಳೆ ತನ್ನ ಮನೆಯಲ್ಲಿ ಮಧ್ಯ ರಾತ್ರಿ ತಮಗಾದ ಒಂದು ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Latest Health Updates Kannada

Vastu Tips: ಗಂಡ ಹೆಂಡತಿ ನಡುವೆ ಯಾವಾಗ್ಲೂ ಜಗಳ ಆಗ್ತಾ ಇದ್ಯ? ಮೊದಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

Vastu Tips :ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ವದ ತಿರುವು. ವೈವಾಹಿಕ ಜೀವನಕ್ಕೆ ಪ್ರವೇಶಿಸಿದ ನಂತರ ಒಬ್ಬರು ಜವಾಬ್ದಾರರಾಗಿರಬೇಕು. ಯಾವುದೇ ನಿರ್ಧಾರ ತೆಗೆದುಕೊಂಡರೂ ಕುಟುಂಬವನ್ನು ಗಮನದಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ ಸಂಗಾತಿಗೆ ಎಲ್ಲಾ ವಿಷಯಗಳಲ್ಲಿ ಸರಿಯಾದ ಆದ್ಯತೆ ನೀಡಬೇಕು. ಆದರೆ…

latest

Husband – wife: ನಾದಿನಿಯೊಂದಿಗೆ ಬಾವನ ಚಕ್ಕಂದದಾಟ – ಹುಬ್ಬಳ್ಳಿ ಎಲ್ಲಾ ಸುತ್ತಾಡಿಸಿ ಕೊನೆಗೇನು ಮಾಡಿದ ಗೊತ್ತಾ

Husband – wife: ಕೆಲವೊಮ್ಮೆ ಸಂಬಂಧ ಇಲ್ಲದೇ ಇನ್ನೊಬ್ಬರ ಮೇಲೆ ಮನುಷ್ಯ ಕರುಣೆ ತೋರಿಸುವುದು ಸಹಜ. ಆದರೆ ಅದೇ ಕರುಣೆ ಆತನನ್ನು ಸಂಕಷ್ಟಕ್ಕೆ ಸಿಲುಕಿಸುತ್ತೆ ಅನ್ನೋದು ಕೂಡಾ ಅಷ್ಟೇ ಸತ್ಯ. ಹೌದು ಇಲ್ಲೊಬ್ಬ ಆಟೋ ಡ್ರೈವರ್ ಆಟೋ ಓಡಿಸಿಕೊಂಡು…