Crime
Chitradurga : ಗಂಡ- ಹೆಂಡತಿ ಜಗಳ ಬಿಡಿಸಲು ಬಂದವನಿಗೆ ಮಚ್ಚಿನಿಂದ ಹಲ್ಲೆ, ಸಾವು!!
Chitradurga : ಗಂಡ – ಹೆಂಡತಿಯ ಜಗಳ ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆಯಾದ ಪರಿಣಾಮ ವ್ಯಕ್ತಿಯೋರ್ವ ಬಲಿಯಾದ ಪ್ರಕರಣ ಚಿತ್ರದುರ್ಗದ (Chitradurga)ದಲ್ಲಿ ನಡೆದಿದೆ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ.…



