ವಿಟ್ಲ : ಕ್ರಿಕೆಟ್ ವಿಚಾರವಾಗಿ ಅಪ್ರಾಪ್ತನ ಮೇಲೆ ಮಾರಣಾಂತಿಕ ಹಲ್ಲೆ, ದೂರು ದಾಖಲು
ಅಪ್ರಾಪ್ತ ಬಾಲಕನಿಗೆ ವ್ಯಕ್ತಿಯೊಬ್ಬ ಕ್ರಿಕೆಟ್ ವಿಚಾರವಾಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಕೊಲ್ನಾಡಿನಲ್ಲಿ ನಡೆದಿದೆ. ಕೊಲ್ನಾಡು ಗ್ರಾಮದ ಕುಲ್ಯಾರು ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಶಫೀಕ್ (17) ಹಲ್ಲೆಗೊಳಗಾದ ಬಾಲಕ. ಕಬೀರ್ ಹಲ್ಲೆ ಮಾಡಿದ ಯುವಕ ಎಂದು…










