ಶನಿವಾರ, 24 ಅಕ್ಟೋಬರ್ 2026

Hindu young woman

ದಕ್ಷಿಣ ಕನ್ನಡ

ಆಲಂಕಾರು : ಮುಸ್ಲಿಂ ಯುವಕನ ಬಾಡಿಗೆ ಮನೆಯಲ್ಲಿ ಹಿಂದೂ ಯುವತಿ ಪತ್ತೆ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲವ್ ಜಿಹಾದ್ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಕರಾವಳಿ ಜಿಲ್ಲೆಯಲ್ಲೂ ಕೂಡ ತರೆಮರೆಯಲ್ಲಿ ಕೆಲವೊಂದು ಮತಾಂತರ ಪ್ರಕರಣಗಳು ನಡೆಯುತ್ತಿವೆ ಎನ್ನುವ ಆರೋಪವು ಕೇಳಿಬಂದಿವೆ.ಈ ನಡುವೆ, ಆಲಂಕಾರಿನ ಹಿಂದೂ ಯುವತಿ ಅನ್ಯಕೋಮಿನ ಯುವಕನ ಜೊತೆಗೆ ಓಡಾಟ ನಡೆಸಿರುವ…