ಶನಿವಾರ, 24 ಅಕ್ಟೋಬರ್ 2026

hindu family traditions

News

Reunion Fraud: 22 ವರ್ಷಗಳ ಬಳಿಕ ಮನೆಗೆ ಬಂದ ಮಗ ಪ್ರಕರಣ; ಮಗನ ವೇಷದಲ್ಲಿ ಬಂದು ಹಿಂದೂ ಕುಟುಂಬಕ್ಕೆ ಮೋಸ ಮಾಡಿದ ನಫೀಸ್‌; ಲಕ್ಷ ಲಕ್ಷ ದೋಚಿ ಪರಾರಿ

Reunion Fraud: ಉತ್ತರ ಪ್ರದೇಶದ ಅಮೇಥಿಯಲ್ಲಿ 22ವರ್ಷಗಳ ಹಿಂದೆ ತನ್ನ ಪುತ್ರನನ್ನು ಕಳೆದುಕೊಂಡಿದ್ದ ಕುಟುಂಬವೊಂದು ತಮ್ಮ ಪುತ್ರ ಮನೆಗೆ ಬಂದ ಖುಷಿಯಲ್ಲಿತ್ತು ಎಂಬ ಸುದ್ದಿ ವೈರಲ್‌ ಆಗಿತ್ತು. ಆದರೆ ಆ ಖುಷಿ ಕೇವಲ ಒಂದೇ ದಿನಕ್ಕೆ ಸೀಮತವಾಗಿದ್ದು, ಇದೀಗ…