ಸೋಮವಾರ, 26 ಅಕ್ಟೋಬರ್ 2026
Trending

Heartbreaking video of father searching his son

News

Odisha: ಅಯ್ಯೋ ಮಗನೇ, ಎಲ್ಲಿದ್ದೀಯೋ…? ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ!! ಶವಗಳ ರಾಶಿಯ ನಡುವೆ ಮುಸುಕು ತೆಗೆ ತೆಗೆದು ಮಗನಿಗಾಗಿ ತಂದೆಯ ಹುಡುಕಾಟ

ರೈಲು ದುರಂತದಲ್ಲಿ(Odisha Train Accident) ಮಗನನ್ನು ಕಳೆದುಕೊಂಡ ತಂದೆಯು, ತನ್ನ ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ.