H9N2: ಹೊಸ ಖಾಯಿಲೆಗೆ ಮತ್ತೆ ಸಾಕ್ಷಿಯಾಯ್ತು ಚೀನಾ- ಕೊರೊನಾ ರೀತಿ ಇದೂ ಹಬ್ಬುತ್ತಾ ? ಕೇಂದ್ರ ಸರ್ಕಾರದಿಂದ ಬಂದೇ ಬಿಡ್ತು ರೂಲ್ಸ್
H9N2: ಇಡೀ ಜಗತ್ತು ಕಂಡು ಕೇಳರಿಯದ ಕೊರೋನಾ(COVID 19)ಮಹಾಮಾರಿ ಸಾವು ನೋವಿನ ನಡುವೆ ಎಲ್ಲರನ್ನು ತಲ್ಲಣಗೊಳಿಸಿದ್ದು ಗೊತ್ತಿರುವ ಸಂಗತಿ. ಈ ನಡುವೆ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣ ಏರಿಕೆ ಕಾಣುತ್ತಿದೆ. ಈ ನಡುವೆ, ಮತ್ತೊಂದು ಮಹತ್ವದ ಸಂಗತಿ ಹೊರ…










