ಸೋಮವಾರ, 26 ಅಕ್ಟೋಬರ್ 2026
Trending

hdfc bank loan interest rates

News

Interest Rate Hike: ತನ್ನ ಗ್ರಾಹಕರಿಗೆ ಬಿಗ್‌ ಶಾಕ್‌ ಕೊಟ್ಟ ಈ Bank! ಲಕ್ಷಾಂತರ ಗ್ರಾಹಕರೇ ನಿಮ್ಮ EMI ಹೆಚ್ಚಾಗಲಿದೆ!

ಬ್ಯಾಂಕ್ ಎಲ್ಲಾ ಸಾಲಗಳಿಗೆ ಕನಿಷ್ಠ ವೆಚ್ಚ ಆಧಾರಿತ ಸಾಲ ದರವನ್ನು (MCLR) 10 ಬೇಸಿಸ್ ಪಾಯಿಂಟ್‌ಗಳಿಂದ ಬದಲಾಯಿಸಿದೆ. ಇದರಿಂದ ಸಾಲದ ಮಾಸಿಕ ಕಂತು (Interest Rate Hike) ಹೆಚ್ಚಾಗುತ್ತದೆ.