News
Trivikram Mother : ‘ಹನುಮಂತನ ಗೆಲುವು ಸರಿಯಲ್ಲ’ – ಬಿಗ್ ಬಾಸ್ ವಿನ್ನರ್ ಮೇಲೆ ತ್ರಿವಿಕ್ರಂ ತಾಯಿ ಬೇಸರ!!
Trivikram Mother : ಕನ್ನಡದ ಬಿಗ್ಬಾಸ್ ಸೀಸನ್ 11ರ ವಿನ್ನರ್ ಆಗಿ ಹನುಮಂತ ಹೊರ ಹೊಮ್ಮಿದ್ದಾರೆ. ರನ್ನರ್ ಅಪ್ ಆಗಿ ತ್ರಿವಿಕ್ರಮ್ ಹೊರ ಹೊಮ್ಮಿದ್ದಾರೆ. ಆದರೆ ಇದರ ಮಧ್ಯೆ ತ್ರಿವಿಕ್ರಮ್ ತಾಯಿ ಹನುಮಂತನ ಗೆಲುವಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

