News
Racial Abuse: ಜಿಮ್ನಾಸ್ಟಿಕ್ಸ್‌ನಲ್ಲಿ ವರ್ಣಭೇದ! ಕಪ್ಪು ಬಣ್ಣದವಳೆಂದು ಪುಟ್ಟ ಬಾಲೆಗೆ ಪದಕ ನೀಡದೆ, ಕಡೆಗಣನೆ!!! ವೀಡಿಯೋ ವೈರಲ್
ಜಿಮ್ನಾಸ್ಟಿಕ್ಸ್‌ನಲ್ಲಿ ಗೆದ್ದ ಎಲ್ಲರಿಗೂ ಪದಕದ ಹಾರ ಹಾಕಿದರೂ, ಕಪ್ಪು ಬಣ್ಣದ ಪುಟ್ಟ ಬಾಲಕಿಗೆ ಹಾರ ಹಾಕದೇ ತಾರತಮ್ಯ ಮಾಡಲಾಗಿದೆ.