ಶನಿವಾರ, 24 ಅಕ್ಟೋಬರ್ 2026

gruhalakshmi scheme application rejected

National

Gruhalakshmi scheme: ‘ಗೃಹಲಕ್ಷ್ಮೀ’ಯರಿಗೆ ಮತ್ತೆ ಬಿಗ್ ಶಾಕ್ – 50,000 ಯಜಮಾನಿಯರ ಅರ್ಜಿ ರಿಜೆಕ್ಟ್ !!

Gruhalakshmi scheme application: ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಗೃಹಲಕ್ಷ್ಮೀ ಯೋಜನೆಯ(Gruhalakshmi Scheme) ಯಜಮಾನಿಯರಿಗೆ ಬಿಗ್ ಶಾಕ್ ಎದುರಾಗಿದ್ದು ಸುಮಾರು 50, 000 ಮಹಿಳೆಯರ ಗೃಹಲಕ್ಷ್ಮೀ ಅರ್ಜಿ(Gruhalakshmi scheme application )ಕ್ಯಾನ್ಸಲ್ ಆಗಿದೆ ಎಂಬ ಮಾಹಿತಿ ದೊರೆತಿದೆ.…