ಸೋಮವಾರ, 26 ಅಕ್ಟೋಬರ್ 2026
Trending

Google Pixel 10

Interesting

Google Pixel 10: ನೆಟ್ವರ್ಕ್ ಇಲ್ಲದಿದ್ದರೂ ಕಾಲ್ ಹೋಗುತ್ತೆ, ನೆಟ್ ಆನ್ ಆಗತ್ತೆ – ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಮೊಬೈಲ್ ಇದು

Google Pixel 10: ಫೋನ್‌ನಲ್ಲಿ ನೆಟ್​ವರ್ಕ್ ಇಲ್ಲ ಅಂತಾದ್ರೆ ನಮಗೆ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿರುವುದಿಲ್ಲ. ನಾವು ಇಂಟರ್ನೆಟ್ ಬಳಸಲು ಸಾಧ್ಯವಿಲ್ಲ. ಆದರೆ ಗೂಗಲ್ (Google) ಸಿಗ್ನಲ್‌ಗಳಿಲ್ಲದೆಯೂ ಕರೆಗಳನ್ನು ಮಾಡಬಹುದು ಎಂದು ಹೇಳುತ್ತದೆ. ಈ ಸಮಸ್ಯೆಯನ್ನು ಪರಿಶೀಲಿಸಲು, ಗೂಗಲ್ ಇತ್ತೀಚೆಗೆ…