ಶನಿವಾರ, 24 ಅಕ್ಟೋಬರ್ 2026

Good news for sc st bpl card holders and contract civil labour

ಬೆಂಗಳೂರು

SC/ST, BPL ಕಾರ್ಡ್‌ದಾರರಿಗೆ, ಪೌರಕಾರ್ಮಿಕರಿಗೆ ರಾಜ್ಯ ಸಚಿವ ಸಂಪುಟದಿಂದ ಗುಡ್ ನ್ಯೂಸ್

ಬೆಂಗಳೂರು : ವಿಧಾನಸಭೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದ್ದು, ಈ ವೇಳೆ, SC/ST, BPL ಕಾರ್ಡ್‌ದಾರರಿಗೆ, ಪೌರಕಾರ್ಮಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು. SC/ST, BPL ಕಾರ್ಡ್‌ದಾರರಿಗೆ 75 ಯುನಿಟ್‌…