News
ಬೆಂಗಳೂರಲ್ಲಿ ‘ಚೈನ್ ಸ್ನ್ಯಾಚಿಂಗ್’ಗೆ ಬ್ರೇಕ್: ಮಹಿಳೆ ಮೇಲೆ ದಾಳಿಗೈದ ಖದೀಮರಿಬ್ಬರ ಬಂಧನ!
ಬೆಂಗಳೂರು: ನಗರದಲ್ಲಿ ಸರಗಳ್ಳತನ ನಡೆಸುತ್ತಿದ್ದ ಆರೋಪದ ಮೇಲೆ ಪೀಣ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರೇಮ್ ಕುಮಾರ್ ಹಾಗೂ ಯಶವಂತ್ ಎಂದು ಗುರುತಿಸಲಾಗಿದೆ. ಆಗಸ್ಟ್ 12ರಂದು ದೊಡ್ಡಬಿದರಕಲ್ಲು ಬಳಿ ವಿಜಯಮ್ಮ ಎಂಬ ಮಹಿಳೆ ಒಂಟಿಯಾಗಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ…


