ಸೋಮವಾರ, 26 ಅಕ್ಟೋಬರ್ 2026
Trending

Girl demands loves release

News

ಪ್ರಿಯಕರನ ಬಿಡುಗಡೆಗಾಗಿ ಮೊಬೈಲ್‌ ಟವರ್‌ ಏರಿದ ಗೆಳತಿ: ಯುವತಿ ಕೆಳಗಿಳಿಯಲು ಪೊಲೀಸರು ಮಾಡಿದ್ದೇನು?

20 ವರ್ಷದ ಯುವತಿಯೋರ್ವಳು ಮೊಬೈಲ್‌ ಟವರ್‌ ಹತ್ತಿ ತನ್ನ ಪ್ರಿಯಕರನ ಬಿಡುಗಡೆಗೆಂದು ಒತ್ತಾಯ ಮಾಡಿದ್ದಾಳೆ. ತನ್ನ ಕುಟುಂಬದವರು ನೀಡಿದ ದೂರಿಗೆ ತನ್ನ ಪ್ರಿಯಕರನನ್ನು ಪೊಲೀಸರು ಬಂಧನ ಮಾಡಿದ್ದು, ಕೂಡಲೇ ಆತನನ್ನು ಬಿಡುಗಡೆ ಮಾಡಬೇಕು ಎನ್ನುವ ಹೈಡ್ರಾಮವನ್ನು ಉಂಟು ಮಾಡಿದ್ದಾಳೆ.…