Interesting
ಸ್ಮಶಾನದಲ್ಲಿ ಅಂತಿಮ ಕಾರ್ಯಕ್ಕಾಗಿ ಕರೆತರುತ್ತಿದ್ದಂತೆ ಕಣ್ಣು ತೆರೆದ ಹೆಣ!
ಹುಟ್ಟು-ಸಾವು ದೇವರ ಸೃಷ್ಟಿ. ಹಾಗಾಗಿ ಎಲ್ಲವೂ ಭಗವಂತನ ಮೇಲಿರುತ್ತದೆ. ಆದ್ರೆ, ಕೊಂಚಿತ್ತು ಭಾಗ ವೈದ್ಯರ ಕೈಯಲ್ಲಿ ಇರುತ್ತದೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಮನುಷ್ಯ ಬದುಕಲು-ಸಾಯಲು ವೈದ್ಯರ ಚಿಕಿತ್ಸೆ ಕೂಡ ನೆರವಾಗುತ್ತದೆ. ಹೀಗಾಗಿ, ವೈದ್ಯರು ರೋಗಿಯೂ ಸತ್ತಿದ್ದಾನ ಎಂದು ಘೋಷಿಸಿದ…



