ಭಾನುವಾರ, 25 ಅಕ್ಟೋಬರ್ 2026
Trending

get trian ticket

Interesting

Train Ticket: ಅರ್ಜೆಂಟ್ ನಲ್ಲಿ ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದ್ರಾ: ಯೋಚನೆ ಮಾಡುವಂಥದ್ದು ಬೇಡ, ಅಲ್ಲಿಂದಲೇ ಮಾಡಬಹುದು ಟಿಕೆಟ್!

ಟಿಕೆಟ್ ಇಲ್ಲದೆ ಹೋಗೋದು ಹೇಗೆ ಅಲ್ವಾ? ವಾಪಾಸ್ ಬರಬೇಕಾಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ, ಯೋಚನೆ ಮಾಡುವ ಅವಶ್ಯಕತೆ ಇಲ್ಲ.