ಭಾನುವಾರ, 25 ಅಕ್ಟೋಬರ್ 2026

Free Tomato offer

News

Free Tomato offer: ಶಕ್ತಿ ಯೋಜನೆ ಲಾಸ್ ಟೊಮೆಟೋದಿಂದ ವಾಪಸ್ ; ಆಟೋದಲ್ಲಿ ಪ್ರಯಾಣಿಸಿದ್ರೇ 1ಕೆಜಿ ಟೊಮೆಟೊ ಫ್ರೀ..!

'ಟೊಮೆಟೊದ ಆಫರ್' ಅನ್ನು ನೀಡಿದ್ದಾನೆ. ತನ್ನ ಆಟೋ ಹತ್ತಿದರೆ ಉಚಿತವಾಗಿ ಟೊಮೇಟೊ ನೀಡುವುದಾಗಿ ಹೊಸ ಆಫರ್( Free Tomato offer) ಘೋಷಿಸಿದ್ದಾನೆ.