Free Bus: ಉಚಿತ ಬಸ್ ನೆಪದಲ್ಲಿ ನೂಕು ನುಗ್ಗಲು : ಆಯತಪ್ಪಿ ಬಿದ್ದ ಪ್ರಯಾಣಿಕ
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಚಲಿಸುತ್ತಿದ್ದ KSRTC ಬಸ್ನಿಂದ ಆಯತಪ್ಪಿ ಬಿದ್ದು ಪ್ರಯಾಣಿಕ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಚಲಿಸುತ್ತಿದ್ದ KSRTC ಬಸ್ನಿಂದ ಆಯತಪ್ಪಿ ಬಿದ್ದು ಪ್ರಯಾಣಿಕ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಹೊಸ ಮಾರ್ಗ ಸೂಚಿ ಜಾರಿಗೆ ಬರಲಿದ್ದು ಅದು ಏನಿರಬಹುದು ಅದು ಯಾವ ರೀತಿ ನುಗ್ಗಿ ಬರುವ ಮಹಿಳೆಯರನ್ನು ನಿಯಂತ್ರಿಸಬಲ್ಲದು
ಒಂದು ವಾರದಲ್ಲಿಯೇ 3,00,00,000 ಗೂ ಅಧಿಕ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಟಿಕೆಟ್ ವೆಚ್ಚ ಎಷ್ಟಾಗಿದೆ ಗೊತ್ತಾ?
ಇಲ್ಲೊಬ್ಬರು ಅಜ್ಜಿ, ಹೇಗಿದ್ದರೂ ಉಚಿತ ಪ್ರಯಾಣ ಇದೆ ಎಂದು ಒಂದು ಬಸ್ಸನ್ನೇ ಬುಕ್(Bus book) ಮಾಡಲು ಮಾಹಿತಿ ಕೇಂದ್ರಕ್ಕೆ ಬಂದಿದ್ದಾರೆ.
KSRTC BUS Booking : ಈಗ ಸರ್ವರ್, ' ಒಂದು ನಿಮಿಷದ ನಂತರ ಸಂಪರ್ಕಿಸಲು ಪ್ರಯತ್ನಿಸಿ' ಅನ್ನುತ್ತಿದೆ. ಆದರೆ ಗಂಟೆಗಳವರೆಗೆ ಓಪನ್ ಆಗುತ್ತಿಲ್ಲ.
ಸೋಮವಾರ ಒಂದೇ ದಿನ ರಾಜ್ಯಾದ್ಯಂತ 41 ಲಕ್ಷದ 34 ಸಾವಿರದ 726 ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರ ಮೌಲ್ಯ ಒಟ್ಟು 8 ಕೋಟಿ 83 ಲಕ್ಷ 53 ಸಾವಿರದ 434 ರೂಪಾಯಿ,
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಜೂ. 11 ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಿದರು.
ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕರ್ ' ಮುಖೇನ ತಮ್ಮ ಗುರುತು ಸಾಬೀತುಬೇಕಾಗಿರುತ್ತದೆ ಎಂದು ತಿಳಿಸಲಾಗಿತ್ತು ಎಂದಿದ್ದಾರೆ.
ಮಹಿಳೆಯರಿಗೆ ಫ್ರೀ ಬಸ್ (Free Bus Ticket) ಓಕೆ. ನಮಗೆ ಫ್ರೀ ಟಿಕೆಟ್ ಬೇಡ್ವೇ ಬೇಡ ಗೂರೂ. ಆದರೆ ನಮಗೂ ನ್ಯಾಯ ಬೇಕಲ್ವಾ ಸಿಎಂ ಸಾಹೇಬ್ರೆ?..
Shakti Scheme inaugurate: ಉಚಿತ ಬಸ್ ಪ್ರಯಾಣಕ್ಕೆ ಇದೀಗ ಅಧಿಕೃತವಾಗಿ ಚಾಲನೆಸಿಕ್ಕಿದ್ದು, ಸ್ವತಃ ಸಿಎಂ ಬಸ್ ಹತ್ತಿ, ಕಂಡಕ್ಟರ್ ಆಗಿ ರೈಟ್ ರೈಟ್ ಹೇಳಿದ್ದಾರೆ.