ಸೋಮವಾರ, 26 ಅಕ್ಟೋಬರ್ 2026
Trending

Free bus

Karnataka State Politics Updates

Bengaluru Bandh: ಬೆಂಗಳೂರು ಬಂದ್ ಗೆ ಹೊಸ ಟ್ವಿಸ್ಟ್! ಸಾರಿಗೆ ಸಚಿವರ ಮಾಸ್ಟರ್ ಪ್ಲಾನ್ ರೆಡಿ, ಯಾವ ಪ್ಲಾನ್ ಗೊತ್ತಾ?

Bengaluru Bandh: ಬಂದ್ ಕರೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ.

ಬೆಂಗಳೂರು

Bangluru bandh: ಬೆಂಗಳೂರು ಬಂದ್ ಎಫೆಕ್ಟ್- ಇಂತವರು ರಸ್ತೆಗೆ ಬಂದ್ರೆ ಬೀಳುತ್ತೆ ಮೊಟ್ಟೆ ಏಟು !! ಸಂಘಟನೆಗಳಿಂದ ಖಡಕ್ ಎಚ್ಚರಿಕೆ

ರಾಜ್ಯದ ಟ್ಯಾಕ್ಸಿ ಹಾಗೂ ಆಟೋ ಚಾಲಕರು ಖಾಸಗಿ ವಾಹನ ಸಂಗಟನೆಗಳ ಮೂಲಕ ನಾಳೆ (ಸೆ.11) ಬೆಂಗಳೂರಿನ ಬಂದಿಗೆ(Bengaluru bandh) ಕರೆ ನೀಡಿದ್ದಾರೆ.

latest

Shakthi yojane: ಮಹಿಳೆಯರೇ ಗಮನಿಸಿ- ಈ ಒಂದು ಕೆಲಸ ಮಾಡದಿದ್ದರೆ ನಿಮ್ಮ ಉಚಿತ ಪ್ರಯಾಣ ರದ್ದು !! ಸರ್ಕಾರದಿಂದ ಮಹತ್ವದ ನಿರ್ಧಾರ !!

Shakthi yojane: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಪ್ರಮುಖ ಯೋಜನೆಯಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ(Free Bus Travel For Women Scheme) ಜಾರಿಯಾಗಿ ರಾಜ್ಯದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಮಹಿಳೆಯರು ದಿನದಿಂದ ದಿನಕ್ಕೆ ಹೆಚ್ಚಿನ…

Karnataka State Politics Updates

KSRTC BUS: ‘ಸಾಂದರ್ಭಿಕ ಒಪ್ಪಂದ’ದ ಮೇಲೆ ‘KSRTC ಬಸ್’ ಬುಕ್ ಮಾಡುವವರಿಗೆ ಬಿಗ್ ಶಾಕ್: ಕಿ.ಮೀ ದರ ಹೆಚ್ಚಳ ! ಈ ದಿನಾಂಕದಂದು ಜಾರಿ

ಬಾಡಿಗೆಗಾಗಿ ಕೆಎಸ್ಆರ್ ಟಿಸಿ ಬಸ್ ಗಳನ್ನು (KSRTC BUS) ಪಡೆಯುವ ಜನರಿಗೆ ಕೆಎಸ್ಆರ್ಟಿಸಿಯು ಬಿಗ್ ಶಾಕ್ ನೀಡಿದೆ.

News

Veerendra heggade: ಉಚಿತ ಬಸ್’ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ವ್ಯಕ್ತಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ !

ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಮೊದಲು ಜಾರಿಯಾದ 'ಶಕ್ತಿ' ಯೋಜನೆಗೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. Veerendra heggade: ಉಚಿತ ಬಸ್'ನಿಂದ ತುಂಬಿ ತುಳಿಕಿದ ಧರ್ಮಸ್ಥಳ ಖಜಾನೆ: ಮೀನು ತಿಂದು ದೇವಸ್ಥಾನ ಹೊಕ್ಕ ವ್ಯಕ್ತಿಯನ್ನೇ ಮತ್ತೆ ಕ್ಷೇತ್ರಕ್ಕೆ ಆಹ್ವಾನಿಸಿದ ಹೆಗ್ಗಡೆ !

News

Free Ticket: ಆಧಾರ್‌ನಲ್ಲಿ ಹೆಸರು ಲಕ್ಷ್ಮೀ, ಲಿಂಗ ಪುರುಷ ಅಂತ ಇರೋದನ್ನ ಕಂಡು ಟಿಕೆಟ್ ಎಳಿಲಾ ಬೇಡ್ವಾ ಅಂತ ಗೊಂದಲಕ್ಕೆ ಬಿದ್ದ ಕಂಡಕ್ಟರ್‌ !

ಪುರುಷರ ಬಟ್ಟೆ ಧರಿಸಿ ಬಂದಿದ್ದ ತೃತೀಯ ಲಿಂಗಿಗೆ (Third gender) ಟಿಕೆಟ್ ನೀಡಲು (Conductor) ಪರದಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

News

ಬಸ್ಸು ನಿಲ್ಲಿಸಿಲ್ಲ ಎಂದು ಬಸ್ಸಿಗೆ ಕಲ್ಲು ಬೀರಿದ ಮಹಿಳೆ, ಉಚಿತ ಬಸ್ಸು ಏರಲು ಹೋದವಳು 5000 ಕಕ್ಕಿದಳು !

ಕೊಪ್ಪಳದಿಂದ ಹೊರಟ ಎಕ್ಸ್ ಪ್ರೆಸ್ ಬಸ್ಸು ಹೊಸಪೇಟೆಗೆ ಹೊರಟಿತ್ತು. ಈ ವೇಳೆ ಬಸ್ ನಿಲ್ಲಿಸದೆ ಡ್ರೈವರ್ ಮುಂದೆ ಹೋಗಿದ್ದಾನೆ

Karnataka State Politics Updates

Free bus travel: KSRTC ಬಸ್‌ಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣ..!! ಈ 5 ದಿನ ಸುತ್ತಾಡಿ, ಮಜಾ ಮಾಡಿ!!

ಆದರೀಗ ಈ ನಡುವೆ ಪುರುಷರಿಗೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರವು ಪುರಿಷರಿಗೂ 5 ದಿನ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.