ಶನಿವಾರ, 24 ಅಕ್ಟೋಬರ್ 2026

Forced to join Russian army: Gujarat student leaks SOS video from Ukraine

International

Russia: ರಷ್ಯಾ ಸೇನೆ ಸೇರಲು ಒತ್ತಾಯ: ಉಕ್ರೇನ್‌ನಿಂದ SOS ವಿಡಿಯೋ ಹರಿಬಿಟ್ಟ ಗುಜರಾತ್ ವಿದ್ಯಾರ್ಥಿ

Russia: ಉನ್ನತ ವಿದ್ಯಾಭ್ಯಾಸಕ್ಕಾಗಿ ರಷ್ಯಾಗೆ (Russia) ತೆರಳಿದ್ದ ಗುಜರಾತ್ (Gujarat) ಮೂಲದ ವಿದ್ಯಾರ್ಥಿಯನ್ನು ಅಲ್ಲಿನ ಸೇನೆಗೆ ಸೇರಲು ಒತ್ತಾಯಿಸಿದ್ದು, ಈ ಸಂಬಂಧ ವಿದ್ಯಾರ್ಥಿ ಉಕ್ರೇನ್‌ನಿಂದ SOS (ತುರ್ತು ಸಂದರ್ಭಗಳಲ್ಲಿ ಮಾಡುವ ಲೈವ್ ವಿಡಿಯೋ ಕರೆ) ವಿಡಿಯೋ ಸಂದೇಶವೊಂದನ್ನ ಕಳಿಸಿದ್ದಾನೆ.ಗುಜರಾತ್…