ಸೋಮವಾರ, 26 ಅಕ್ಟೋಬರ್ 2026
Trending

Follow rules

ಬೆಂಗಳೂರು

ಪೊಲೀಸರೇ ನೀವೇ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ನಿಮ್ಮ ಮೇಲೆ ಕಠಿಣ ಕ್ರಮ : ಇಲಾಖೆ ವಾರ್ನಿಂಗ್

ಪೊಲೀಸರು ಪೊಲೀಸ್ ಇಲಾಖಾ ವಾಹನಗಳನ್ನುಬಳಸುವಾಗ ಪೊಲೀಸ್ ಸಿಬ್ಬಂದಿ ಏನಾದರೂ ಸಂಚಾರ ನಿಯಮ ಉಲ್ಲಂಘಿಸಿದರೆ, ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಾಗಿ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಹಾಗಾಗಿ ಇಲಾಖೆಯ ಯಾವುದೇ ಪೊಲೀಸ್ ವಾಹನಗಳು ನಿಯಮ ಉಲ್ಲಂಘಿಸದಂತೆ…