ಶನಿವಾರ, 24 ಅಕ್ಟೋಬರ್ 2026

flyovers

ಬೆಂಗಳೂರು

ಡಿ. 31ರ ರಾತ್ರಿ 9 ಗಂಟೆಗೆ ನಗರದ 30 ಪ್ಲೈಓವರ್‌ಗಳು ಬಂದ್‌ : ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ಆದೇಶ

ಬೆಂಗಳೂರು :  ನ್ಯೂಇಯರ್‌  ಆಚರಣೆಗೆ ಕೌಂಟ್‌ಡೌನ್ ಹಿನ್ನೆಲೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಡ್ರಂಗ್‌ ಆಯಂಡ್‌ ಡೈವ್‌ ನಿಯಂತ್ರಣಕ್ಕಾಗಿ  ಕಟ್ಟುನಿಟ್ಟಿನ ಕ್ರಮಗಳ್ನು ಜಾರಿಗೆ ತರಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, …