Entertainment
Realme Smart Tv: ಕೇವಲ 1000 ರೂಪಾಯಿಗೆ ಫ್ಲಿಪ್ಕಾರ್ಟ್ನಲ್ಲಿ ಈ ಸ್ಮಾರ್ಟ್ಟಿವಿ ಖರೀದಿಸಿ | ಹೊಚ್ಚ ಹೊಸ ಟಿವಿ ನಿಮ್ಮದಾಗಿಸಿಕೊಳ್ಳಿ
ಗ್ರಾಹಕರಿಗಾಗಿಯೆ ಹೊಸ ಆಫರ್ ನೀಡಲು ಫ್ಲಿಪ್ಕಾರ್ಟ್ ಮುಂದಾಗಿದೆ. ಹೌದು!!.. ಇದೀಗ ಕೇವಲ 1000 ರೂಪಾಯಿಗೆ ಫ್ಲಿಪ್ಕಾರ್ಟ್ನಲ್ಲಿ ಸ್ಮಾರ್ಟ್ಟಿವಿ ಖರೀದಿಸಬಹುದಾಗಿದೆ. ಸ್ಮಾರ್ಟ್ ಟಿವಿಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದು, ಸ್ಮಾರ್ಟ್ ಟಿವಿಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಕೆಲವು ಸ್ಮಾರ್ಟ್ ಟಿವಿಗಳಲ್ಲಿ ವಿನಿಮಯ…

