ಶನಿವಾರ, 31 ಅಕ್ಟೋಬರ್ 2026

fire grand diamond city hotel fire

International

ಹೋಟೆಲ್‌ನಲ್ಲಿ ಭಾರೀ ಅಗ್ನಿಅವಘಡ | ಅಗ್ನಿದುರಂತಕ್ಕೆ 10 ಜನ ಸಾವು,50 ಜನ ಗಂಭೀರ ಗಾಯ!

ಕಾಂಬೋಡಿಯಾದ ಹೊಟೇಲ್‌ನಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ದುರಂತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಹಾಗೂ ಮೃತಪಟ್ಟವರಲ್ಲಿ…