Interesting
ಮಗಳಿನೊಂದಿಗೆ ಸಮಯ ಕಳೆಯಲು ಅಪ್ಪ ಮಾಡಿದ ಈ ನಿರ್ಧಾರ | ಇವರ ತ್ಯಾಗಕ್ಕೆ ‘ಸೂಪರ್ ಡ್ಯಾಡ್’ ಅನ್ನದೆ ಇರಲು ಸಾಧ್ಯವಿಲ್ಲ!
ಅದೆಷ್ಟೋ ಜನರು ಕೆಲಸಕ್ಕಾಗಿ ತನ್ನ ಫ್ಯಾಮಿಲಿಯಿಂದ ದೂರ ಉಳಿಯುತ್ತಾರೆ. ಯಾವುದೇ ಸಂಪರ್ಕ ಇಲ್ಲದೆ, ಹಗಲು ರಾತ್ರಿ ಅನ್ನದೆ ದುಡಿಯುತ್ತಾರೆ. ಕೆಲವೊಂದಷ್ಟು ಜನ ಕೆಲಸದ ಜೊತೆ ಫ್ಯಾಮಿಲಿಗೂ ಇಂಪಾರ್ಟೆನ್ಸ್ ಕೊಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ತನ್ನ ಪ್ರೀತಿಯ ಮಗಳಿಗಾಗಿ ತಂದೆ…

