Fastag ಪಾಸ್ ದರ ಹೆಚ್ಚಳ – ಈಗಾಗಲೇ ಪಾಸ್ ಖರೀದಿಸಿದವರಿಗೂ ತಟ್ಟುತ್ತಾ ಬೆಲೆ ಏರಿಕೆ ಬಿಸಿ ?
Fastag: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಾಕ್ ನೀಡಿದ್ದು ಏಪ್ರಿಲ್ ಒಂದರಿಂದ ಅಂದರೆ ನಿನ್ನೆಯಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ದರವನ್ನು 75 ಏರಿಕೆ ಮಾಡಿದೆ. ಹಾಗಾದ್ರೆ ಈಗಾಗಲೇ ಪಾಸ್ ಖರೀದಿಸಿದವರಿಗೂ ಬೆಲೆ ಏರಿಕೆ ಬಿಸಿ ತಟ್ಟುತ್ತಾ…








