ಬುಧವಾರ, 28 ಅಕ್ಟೋಬರ್ 2026
Trending

Farmers Manifesto

ಕೃಷಿ

Farmers Manifesto: ರೈತ ಹುಡುಗರನ್ನು ಮದುವೆಯಾಗೋ ಹೆಣ್ಮಕ್ಕಳಿಗೆ ಸರ್ಕಾರಿ ಉದ್ಯೋಗ! ರೈತ ಸಂಘದ ಪ್ರಣಾಳಿಕೆಯಲ್ಲಿ ಮಹತ್ವದ ಘೋಷಣೆ

ರೈತರ ಮಕ್ಕಳ ಮದುವೆಯಾಗೋ ಹೆಣ್ಮಕ್ಕಳಿಗೆ ಸರ್ಕಾರಿ ಕೆಲಸ ನೀಡಬೇಕು ಇಲ್ಲವಾದರೆ ಮೀಸಲಾತಿ ಘೋಷಣೆ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಹಲವು ಘೋಷಣೆಗಳನ್ನು ರೈತ ಪ್ರಣಾಳಿಕೆಯಡಿ ಘೋಷಿಸಲಾಗಿದೆ