ಸೋಮವಾರ, 26 ಅಕ್ಟೋಬರ್ 2026
Trending

euthanasia for a young man

National

Supreme Court : ಸುಪ್ರೀಂ ಕೋರ್ಟ್ ನಿಂದ ಯುವಕನಿಗೆ ದಯಾಮರಣ – ಆದೇಶ ನೀಡುವಾಗ ನ್ಯಾಯಮೂರ್ತಿಗಳಿಂದ ಕಣ್ಣೀರು !!

Supreme Court : 13 ವರ್ಷದಿಂದ ಕೋಮಾದಲ್ಲಿರುವ 32 ವರ್ಷದ ವ್ಯಕ್ತಿಯ ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಇದು ಭಾರತದಲ್ಲಿ ನ್ಯಾಯಾಲಯವು ನೀಡಿದ ಮೊದಲ ದಯಾಮರಣ ಪ್ರಕರಣ ಎಂದು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ.…