Interesting
Viral Video | ಈ ಸರ್ಕಾರೀ ಶಾಲೆಯ ವಿದ್ಯಾರ್ಥಿನಿಯರ ಇಂಗ್ಲಿಷ್ ಮಾತಾಡೋ ಸ್ಟೈಲ್ ಕೇಳಿದ್ರೆ, ಬ್ರಿಟಿಷರು ನಾಚಿಕೊಳ್ಳೋದು ಪಕ್ಕಾ !!
ಆಂಧ್ರಪ್ರದೇಶದ ಈ ಸರ್ಕಾರೀ ಶಾಲೆಯ ವಿದ್ಯಾರ್ಥಿನಿಯರ ಇಂಗ್ಲಿಷ್ ಕೇಳಿದರೆ, ನಿಮ್ಮಲ್ಲಿ ಒಂದಿಷ್ಟು ಕೀಳರಿಮೆ ಮೂಡುವುದಂತೂ ಖಚಿತ. ಆ ಮಟ್ಟಿಗೆ ಬ್ರಿಟಿಷ್ ನೆಲದಲ್ಲಿ ಹುಟ್ಟಿ ಬಂದವರೇನೋ ಅನ್ನಿಸುವಷ್ಟರ ಅಸೆಂಟ್ ನಲ್ಲಿ ಅವರು ಇಂಗ್ಲಿಷ್ ಪಟ ಪಟ ಹೊಡೆಯುವ ವೀಡಿಯೋ ಒಂದು…

