News
Alert message: ನಿಮಗೂ ಬಂತಾ ಸರ್ಕಾರದ ಈ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ?! ಹಾಗಿದ್ರೆ ಈ ಕೂಡಲೇ ಅಲರ್ಟ್ ಆಗಿ, ಚೆಕ್ ಮಾಡಿ.
ಜನರ ಮೊಬೈಲ್ ಫೋನ್ಗಳಿಗೆ ತುರ್ತು ಎಚ್ಚರಿಕೆ ಸಂದೇಶ(Alert message) ಬಂದಿದ್ದು, ಇದರಿಂದ ಜನ ಕೆಲ ಕಾಲ ಆತಂಕಕ್ಕೀಡಾದ ಘಟನೆ ನಡೆದಿದೆ.