ಈ ವರ್ಷದೊಳಗೆ ಪೆಟ್ರೋಲ್ ಡೀಸೆಲ್ ಕಾರ್ ಸಂಪೂರ್ಣ ಬ್ಯಾನ್ !!!
ಆಧುನಿಕ ಯುಗದಲ್ಲಿ ಹೊಸ ಅನ್ವೇಷಣೆ ಆದ ನಂತರ ಹಳೆಯ ವಸ್ತುಗಳಿಗೆ ಬೇಡಿಕೆ ಇರುವುದಿಲ್ಲ. ಮತ್ತು ಬಾಳಿಕೆ ಸಹ ಅವುಗಳಿಗೆ ಇರುವುದಿಲ್ಲ. ಹಾಗೆಯೇ ಪರಿಸರ ಮಾಲಿನ್ಯ ಪ್ರಭಾವದ ದೃಷ್ಟಿಯಿಂದ ಪ್ರಯಾಣಿಕ ಕಾರುಗಳನ್ನು ನಿಷೇಧಿಸಲಾಗುತ್ತದೆ ಎಂಬ ಸುದ್ದಿ ಈಗಾಗಲೇ ಕೇಳಿರಬಹುದು. ಈ…










