ಭಾನುವಾರ, 25 ಅಕ್ಟೋಬರ್ 2026
Trending

Electric car

News

Electric vehicle: ಎಲೆಕ್ಟ್ರಿಕ್ ಬೈಕ್ ಮತ್ತು ಕಾರು ಹೊಂದಿರುವವರಿಗೆ ಶಾಕಿಂಗ್ ನ್ಯೂಸ್!!

Electric vehicle: ಇಂದು ಇಡೀ ಪ್ರಪಂಚವೇ ಎಲೆಕ್ಟ್ರಿಕ್ ಮಯವಾಗುತ್ತಿದೆ. ಎಲೆಕ್ಟ್ರಿಕ್ ಬಸ್ಸು, ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್, ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ರೈಲುಗಳು ಕೂಡ ಎಲೆಕ್ಟ್ರಿಕ್ ಆಗಿಬಿಟ್ಟಿದೆ.

latest

Electric Car: ಬೈಕಿನ ಬೆಲೆಗೆ 400 ಕಿಲೋ ಮೀಟರ್ ಮೈಲೇಜ್ ಕೊಡುವ ಟಾಟಾ ನ್ಯಾನೋ ಕಾರ್!

Electric Car: ಕಡಿಮೆ ಬೆಲೆಯಲ್ಲಿ ಕಾರು ಕೊಂಡುಕೊಳ್ಳುವ ಯೋಚನೆ ಇದ್ದಲ್ಲಿ ಇದು ಬೆಸ್ಟ್ ಒಪ್ಶನ್. ಟಾಟಾ ಕಂಪನಿ ತನ್ನ ಹೊಸ ಎಲೆಕ್ಟ್ರಿಕ್ ಕಾರ್‌ಗಳನ್ನ ಮಾರ್ಕೆಟ್‌ಗೆ ಬಿಡುಗಡೆ ಮಾಡಲಿದ್ದು ಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ ಆಗಿದೆ.

News

Electric Car: ಎಲೆಕ್ಟ್ರಿಕ್‌ ಕಾರು ಖರೀದಿಸಿದ ಗ್ರಾಹಕರಿಗೆ ಮತ್ತೆ ಪೆಟ್ರೋಲ್, ಡೀಸೆಲ್‌ ಕಾರಿಗೆ ಹಿಂತಿರುಗುವ ಬಯಕೆ !! ಕಾರಣ ಏನು?

Electric Car: ಜಗತ್ತು ಬದಲಾವಣೆಗೆ ಒಗ್ಗಿಕೊಳ್ಳುತ್ತಾ ಎಲ್ಲವನ್ನೂ ತಾಂತ್ರಿಕಮಯವಾಗಿಸಿಕೊಂಡಿದೆ. ಇದರ ಪ್ರಮುಖ ಅಂಶವೆಂದರೆ ಹೆಚ್ಚಿನ ವಾಹನಗಳು ಎಲೆಕ್ಟ್ರಿಕ್ ಮಯವಾಗುತ್ತಿವೆ.

News

Electric Car ಪರ್ಚೇಸ್ ಮಾಡ್ತೀರಾ? ಹಾಗಾದ್ರೆ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರಿ

  ನೀವು ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುವಿರಾ? ಆದ್ದರಿಂದ ಸ್ವಲ್ಪ ನಿರೀಕ್ಷಿಸಿ. ಸಾಂಪ್ರದಾಯಿಕ ಕಾರುಗಳು ಮತ್ತು ಎಲೆಕ್ಟ್ರಿಕ್ ಕಾರುಗಳ ನಡುವೆ ಹಲವು ವ್ಯತ್ಯಾಸಗಳಿವೆ. ಅವುಗಳನ್ನು ಖರೀದಿಸುವ ಮೊದಲು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಅದನ್ನು ನೋಡೋಣ.  …

Karnataka State Politics Updates

Karnataka government: ರಾಜ್ಯದ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ – ರಾಜ್ಯ ಸರ್ಕಾರ ಮಾಡ್ತು ಮಹತ್ವದ ನಿರ್ಧಾರ

Karnataka government: ಇಂದು ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಪರ್ವ ಶುರುವಾಗಿದೆ ಅಂದರೆ ಎಲೆಕ್ಟ್ರಿಕ್ ಕಾರುಗಳು, ಎಲೆಕ್ಟ್ರಿಕ್ ಬೈಕುಗಳು, ಎಲೆಕ್ಟ್ರಿಕ್ ಸ್ಕೂಟರ್ ಗಳು ರಸ್ತೆಗೆ ಭಾರೀ ಹವಾ ಕ್ರಿಯೆಟ್ ಮಾಡುತ್ತಿದ್ದಾರೆ. ಜನರೆಲ್ಲರೂ ಅವುಗಳ ಹಿಂದೆ ಮುಗಿಬೀಳುತ್ತಿದ್ದಾರೆ. ಇದೀಗ ಈ ಕುರಿತು ರಾಜ್ಯದ…

latest

Anand Mahindra- Praggnanandha: ಬಿಸಿನೆಸ್ ಟೈಕೂನ್ ಆನಂದ್ ಮಹೀಂದ್ರಾ ಯುವ ಚೆಸ್ ತಾರೆ ಪ್ರಜ್ಞಾನಂದನ ತಂದೆ ತಾಯಿಗೆ ನೀಡಿದ್ರು ಬಿಗ್ ಗಿಫ್ಟ್!!!

Anand Mahindra- Praggnanandha: ಯುವ ಚೆಸ್​ ತಾರೆ ಆರ್​ ಪ್ರಜ್ಞಾನಂದ ಅವರ ತಂದೆ ಮತ್ತು ತಾಯಿಗೆ ಆನಂದ್ ಮಹೀಂದ್ರಾ ಅವರು ಬಂಪರ್ ಗಿಫ್ಟ್ ಒಂದನ್ನು ನೀಡಿದ್ದಾರೆ.

News

Tesla Electric Car: ಇದು ಕಾರ್ ಅಲ್ಲ, ಮಿನಿ ರಾಕೆಟ್ ! ಬರ್ತಾ ಇದೆ ಟೆಸ್ಲಾ ಎಲೆಕ್ಟ್ರಿಕ್ ಕಾರು, ಬೆಲೆ ಜುಜುಬಿ 20 ಲಕ್ಷ !

ನೀವು ಕೇವಲ 20 ಲಕ್ಷಕ್ಕೆ ಟೆಸ್ಲಾ ಎಲೆಕ್ಟ್ರಿಕ್ ಕಾರು (Tesla Electric Car) ಖರೀದಿಸಬಹುದು. ಕಡಿಮೆ ಬೆಲೆಗೆ ಹೈಟೆಕ್ ಕಾರು ನಿಮ್ಮದಾಗಿಸಬಹುದು.

Technology

Electric Car: ದೇಶದ ಅಗ್ಗದ ಎಲೆಕ್ಟ್ರಿಕ್ suv ಕಾರ್ ಯಾವುದು ಗೊತ್ತಾ?

ದಿನಂಪ್ರತಿ ಹೊಸ ಹೊಸ ವೈಶಿಷ್ಟ್ಯದ ಆಕರ್ಷಕ ಲುಕ್ ಗ್ರಾಹಕರ ಮನ ಸೆಳೆಯುವ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡುತ್ತಲೇ ಇರುತ್ತವೆ.

Technology

ಎಲೆಕ್ಟ್ರಿಕ್‌ ಕಾರು ಹೊಂದಿರುವ ಸೆಲೆಬ್ರಿಟಿಗಳು ಇವರು! ಕ್ರಿಕೆಟ್‌ನಿಂದ ಸಿನಿಮಾವರೆಗೆ, ಫೆವರೇಟ್‌ ಎಲೆಕ್ಟ್ರಿಕ್‌ ಕಾರು ಯಾವುದು?

ವಿರಾಟ್ ಕೊಹ್ಲಿ ಬಳಿ ಇರುವ ಕಾರು ಕಲೆಕ್ಷನ್ಗಳಲ್ಲಿಯೇ ಅತ್ಯಂತ ವೇಗದ ಕಾರು ಎಂದರೆ ಆಡಿ ಆರ್ 8 ಎಲ್ಎಂಎಕ್ಸ್ ( Audi R8 LMX )ಸೂಪರ್ ಕಾರ್ ನ ಬೆಲೆ ಬರೋಬ್ಬರಿ 2.97 ಕೋಟಿ ರೂಪಾಯಿಗಳು.