Karnataka State Politics Updates
Pakistan Election: ಪಾಕಿಸ್ತಾನ ಚುನಾವಣೆ – ಮೊದಲ ಬಾರಿಗೆ ಹಿಂದೂ ಯುವತಿ ಸ್ಪರ್ಧೆ !!
Pakistan Election: ಪಾಕಿಸ್ತಾನದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಿಂದೂ ಮಹಿಳೆಯೊಬ್ಬರು (hindu woman) ಸಾರ್ವತ್ರಿಕ ಚುನಾವಣೆಯ(Pakistan Election) ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಪಾಕಿಸ್ತಾನದ 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆಗಳು…

