Interesting
ತನ್ನ ಸ್ಟಾರ್ಟ್ ಅಪ್ ಉದ್ಯಮಕ್ಕೆ ಗಂಡನನ್ನು ಕರೆದ ಪತ್ನಿ | ನನ್ನ ಪ್ಯಾಕೇಜ್ ಭರಿಸಲು ನಿಂಗೆ ಆಗತ್ತಾ ಅಂದವನಿಗೆ ಪತ್ನಿ ಕೊಟ್ಳು 1.5 ಕೋಟಿ ಸಂಬಳದ ಆಫರ್ !!
ಒಂದು ಕಾಲದಲ್ಲಿ ಕೈಯಲ್ಲಿ ಬರಿ ಪದವಿ ಹಿಡಿದು ಕೆಲಸಕ್ಕಾಗಿ ಅಲೆಯುತ್ತಿದ್ದ ಮಹಿಳೆಯೊಬ್ಬಳು ಇಂದು ಭಾರತ ಸೇರಿ ಹತ್ತಾರು ದೇಶಗಳಲ್ಲಿ ತನ್ನ ಕಂಪೆನಿಯ ಕಛೇರಿಗಳನ್ನ ತೆರಿದಿದ್ದಾಳೆ ಅಂದ್ರೆ ನಂಬ್ತೀರಾ? ತನ್ನ ಕಂಪೆನಿಯಲ್ಲಿ ಸ್ವಂತ ಗಂಡನಿಗೆ ಸುಮಾರು ಒಂದೂವರೆ ಕೋಟಿ ಸಂಬಳ…
