latest
Economic Offenders: ಆರ್ಥಿಕ ಅಪರಾಧಗಳಲ್ಲಿ ಶಾಮೀಲಾದ ವ್ಯಕ್ತಿಗಳಿಗೆ ವಿಶಿಷ್ಟ ಕೋಡ್! ಯಾರೆಲ್ಲ ಈ ಲಿಸ್ಟ್ ನಲ್ಲಿದ್ದಾರೆ? ಇಲ್ಲಿದೆ ವಿವರ
Economic Offenders: ಕೇಂದ್ರ ಸರ್ಕಾರವು ಆರ್ಥಿಕ ಅಪರಾಧಿಗಳನ್ನು ಮಟ್ಟ ಹಾಕುವ ಸಲುವಾಗಿ ವಿಶಿಷ್ಟ ಕೋಡ್ ಅನ್ನು (unique code) ಪರಿಚಯಿಸಲು ಮುಂದಾಗಿದೆ.

