ಶನಿವಾರ, 24 ಅಕ್ಟೋಬರ್ 2026

E commerce

News

ಇ-ಕಾಮರ್ಸ್ ಔಷಧ ಮಾರಾಟಕ್ಕೆ ಬ್ರೇಕ್? ಹೊಸ ನಿಯಮಕ್ಕೆ ಸರ್ಕಾರ ಚಿಂತನೆ

ಬೆಂಗಳೂರು: ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಔಷಧ ಜಾರಿ ವಿಭಾಗ ಅಧಿಕಾರಿಗಳು ಇ-ಕಾಮರ್ಸ್ ವೇದಿಕೆಗಳಿಗೆ ಸಂಬಂಧಿಸಿದ ಔಷಧ ಸಂಗ್ರಹ ಘಟಕಗಳ ಮೇಲೆ ದಾಳಿ ನಡೆಸಿದ್ದಾರೆ.…

News

ಆನ್‌ಲೈನ್ ತರಕಾರಿಗಳಿಗೆ ಕೆಮಿಕಲ್ ಸ್ಪ್ರೇ ಮಾಡಿದ್ರೆ ಕಠಿಣ ಕ್ರಮ ಫಿಕ್ಸ್ :ಸಚಿವ ಯು.ಟಿ. ಖಾದರ್ ಎಚ್ಚರಿಕೆ

ಬೆಂಗಳೂರು: ಆನ್‌ಲೈನ್‌ನಲ್ಲಿ ಮಾರಾಟವಾಗುವ ತರಕಾರಿಗಳು ತಾಜಾವಾಗಿ ಕಾಣಲು ಅಪಾಯಕಾರಿ ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂಬ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಬೆಳಗಾವಿ : ಪಟಾಕಿಯ ಸದ್ದಿಗೆ ಹೆದರಿ ಕಾಲುವೆಗೆ ಬಿದ್ದು 80…

News

Gig Workers Bill: ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ವಿಧೇಯಕ – ಅಂಕಿತ ಹಾಕಿದ ರಾಜ್ಯಪಾಲರಿಗೆ ಅಭಿನಂದನೆ

Gig Workers Bill: ಗಿಗ್ ವಲಯದ ಶ್ರಮಿಕರ ಕಲ್ಯಾಣಕ್ಕೆ ಮುನ್ನುಡಿ ಬರೆಯುವ, ಕಾರ್ಮಿಕ ಇಲಾಖೆಯ ಬಹು ನಿರೀಕ್ಷಿತ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ಸುಗ್ರೀವಾಜ್ಞೆಗೆ ಮಾನ್ಯ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಇಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಗಿಗ್ ಕಾರ್ಮಿಕರೊಡನೆ ರಾಜಭವನಕ್ಕೆ ತೆರಳಿ ಘನತೆವೆತ್ತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿ ಘನವೆತ್ತ ರಾಜ್ಯಪಾಲರನ್ನು ಸನ್ಮಾನಿಸಿದರು.

News

E-Commerce: ಪಾಕ್‌ ಧ್ವಜವಿರುವ ವಸ್ತು ಮಾರಬೇಡಿ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಸೂಚನೆ

E-commerce: ಪಾಕಿಸ್ತಾನ ಧ್ವಜವಿರುವ ವಸ್ತುಗಳನ್ನು ತಮ್ಮ ಫ್ಲಾಟ್‌ಫಾರ್ಮ್‌ಗಳಿಂದ ತೆಗೆದು ಹಾಕುವಂತೆ ಅಮೆಜಾನ್, ಪ್ಲಿಪ್‌ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಸಂಸ್ಥೆಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೂಚನೆಯಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ( ಸಿಸಿಪಿಎ) ಆದೇಶಿಸಿದೆ.

News

ಕೋಲಾರಮ್ಮ ದೇವಿಯ ದರ್ಶನ ಪಡೆದ ಡಾ.ಸುಧಾಮೂರ್ತಿ |ಅಳಿಯ ರಿಷಿ ಸುನಕ್ ಬಗ್ಗೆ ಹೇಳಿದ್ದಿಷ್ಟು!!!

ಸಮಾಜಕ್ಕೆ ಮತ್ತು ಮಹಿಳೆಯರಿಗೆ ಮಾದರಿ ಆಗಿರುವ ಸುಧಾಮೂರ್ತಿ ಅವರ ಸೇವೆಗಳು ನಿಸ್ವಾರ್ಥವಾಗಿದೆ. ಅಲ್ಲದೆ ಅವರ ಸಾಧನೆಗಳು ಅಪಾರವಾಗಿದೆ. ಅದಲ್ಲದೆ ಇನ್ಫೋಸಿಸ್ ಮುಖ್ಯಸ್ಥೆ ಆಗಿ ಡಾ.ಸುಧಾಮೂರ್ತಿ ಆಯ್ಕೆ ಆಗಿರುವುದು ಗೊತ್ತಿರುವ ವಿಷಯ. ಪ್ರಸ್ತುತ ಸುಧಾಮೂರ್ತಿಯವರು ಶುಕ್ರವಾರ ಬೆಳಗ್ಗೆ ಕೋಲಾರದ ಶಕ್ತಿ…

ದಕ್ಷಿಣ ಕನ್ನಡ

ಮಂಗಳೂರು : ದೀಪಾವಳಿಯ ಭರ್ಜರಿ ಆಫರ್ ಗೆ ಮಾರುಹೋದ ವ್ಯಕ್ತಿ | ಗೇಮಿಂಗ್ ಲ್ಯಾಪ್ ಟಾಪ್ ಆರ್ಡರ್ ಮಾಡಿದವನಿಗೆ ಬಂದಿದ್ದು ಏನು ಗೊತ್ತೇ?

ಮಂಗಳೂರು: ಹಬ್ಬದ ಸಂದರ್ಭದಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ವಿವಿಧ ಇ- ಕಾಮರ್ಸ್ ಜಾಲತಾಣಗಳು ತಮ್ಮಲ್ಲಿ ಮಾರಾಟವಾಗುವ ನಾನಾ ಪರಿಕರಗಳ ಮೇಲೆ ನಾನಾ ರೀತಿಯ ಆಫರ್ ಗಳು, ರಿಯಾಯಿತಿಗಳನ್ನು ನೀಡುತ್ತದೆ. ಇ ಕಾಮರ್ಸ್ ನಲ್ಲಿ ಈ ದೀಪಾವಳಿಯಲ್ಲಂತೂ ಭರ್ಜರಿ ಆಫರ್ ಗಳು,…

National

ಇ-ಕಾಮರ್ಸ್ ದೈತ್ಯ ಅಮೆಜಾನ್ ನಲ್ಲಿ ಡ್ರಗ್ಸ್ ಮಾರಾಟ!! | ಸಿಹಿ ತುಳಸಿ ನೆಪದಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಬೆಳಕಿಗೆ

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಅನ್ನು ಬಳಸಿಕೊಂಡು ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ ನೆಪದಲ್ಲಿ ಮರಿಜುವಾನಾ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಚಾರಣೆಗಾಗಿ ಮಧ್ಯಪ್ರದೇಶ ಪೊಲೀಸರು ಅಮೆಜಾನ್‌ಗೆ ನೋಟಿಸ್‌ ರವಾನಿಸಿದ್ದಾರೆ. ಈಗಾಗಲೇ ಅಮೆಜಾನ್‍ಗೆ…