ಸಿನೆಮಾ-ಕ್ರೀಡೆ Dr.Rajkumar : ಸ್ಯಾಂಡಲ್‌ವುಡ್ ಪ್ರವೇಶ ಪಡೆದ ಅಣ್ಣಾವ್ರ ಕುಟುಂಬದ ಮೊಮ್ಮಕ್ಕಳು ಇವರು! ಅಶ್ವಿನಿ ಹೆಬ್ಬಾರ್ Feb 25, 2023 ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಪ್ರಖ್ಯಾತಿ ಪಡೆದ ಕನ್ನಡದ ರತ್ನ ಡಾ. ರಾಜಕುಮಾರ್(Dr. RajKumar) ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ ಮಿಂಚಿದವರು.