Interesting Weekend With Ramesh : ವಾರದ ಅತಿಥಿಯಾಗಿ ಖ್ಯಾತ ವೈದ್ಯ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ… ಕೆ. ಎಸ್. ರೂಪಾ Apr 4, 2023 ಕನ್ನಡಿಗರ ಹೆಮ್ಮೆ, ಪುಣ್ಯಾತ್ಮ ಎಂದೇ ಸೈ ಎನಿಸಿಕೊಂಡ ಡಾ. ಸಿಎನ್ ಮಂಜುನಾಥ್ ವೀಕೆಂಡ್ (Weekend With Ramesh) ಕುರ್ಚಿಗೆ ಏರಲಿದ್ದಾರೆ.