‘ಮೋದಿಯನ್ನು ದೂರದೆ ಸ್ವದೇಶಿ ವಸ್ತು ಬಳಸಿ, ರೂಪಾಯಿ ದರ ಹೆಚ್ಚುತ್ತೆ’ ಎಂದ ಮಹಿಳೆ – ‘ಅಕ್ಕ ನೀವು ಜಪಾನ್ ಕಾರಿನಲ್ಲಿ ಕುಳಿತಿದ್ದೀರಿ’ ಎಂದು ಬಾಯಿಮುಚ್ಚಿಸಿದ ಪತ್ರಕರ್ತ!!
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ವಿಚಾರದ ಬಗ್ಗೆ ಇಲ್ಲೊಬ್ಬ ಪತ್ರಕರ್ತ ಜನರನ್ನು ಮಾತನಾಡಿಸುತ್ತಾ ಹೋಗುವಾಗ ಮಹಿಳೆಯೊಬ್ಬರು “ಮೋದಿಯನ್ನು ದೂರದೇ ನೀವು ಸ್ವದೇಶಿ…







