ಶನಿವಾರ, 24 ಅಕ್ಟೋಬರ್ 2026

Dog feeding goat

Entertainment

Dog Love: ವೈರಲ್ ಆಯ್ತು ಬಲು ಅಪರೂಪದ ದೃಶ್ಯ:ಮೇಕೆಗೆ ಹಾಲುಣಿಸಿ ಮಾತೃತ್ವ ಮೆರೆದ ಶ್ವಾನ: ನೋಡಿ ಭಾವುಕರಾದ ನೆಟ್ಟಿಗರು!!

Dog Love : ದೊಡ್ಡಬಳ್ಳಾಪುರದಲ್ಲಿ ಶ್ವಾನವೊಂದು (Dog Love) ಮೇಕೆ ಮರಿಗೆ ಹಾಲುಣಿಸಿದ್ದು, ಈ ಅಪರೂಪದ ದೃಶ್ಯವನ್ನು (Dog motherhood) ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.   ದೊಡ್ಡಬಳ್ಳಾಪುರದ‌ ರಘುನಾಥಪುರದಲ್ಲಿ ಅಪರೂಪದ ಘಟನೆ ವರದಿಯಾಗಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ‌…