ಸೋಮವಾರ, 26 ಅಕ್ಟೋಬರ್ 2026
Trending

Divorced women msg viral

News

Viral Post: ‘ನಮಗೆ ಡಿವೋರ್ಸ್ ಆಗಿದೆ, ಮದುವೆ ಫೋಟೋಗಳ ಹಣ ಹಿಂತಿರುಗಿಸಿ’ ; ಫೋಟೋಗ್ರಾಫರ್​ಗೆ ಮಹಿಳೆಯೋರ್ವಳು ಮಾಡಿದ ಮೆಸೇಜ್ ಸಖತ್ ವೈರಲ್!!

ವಿಚ್ಛೇದನ ಪಡೆದ ಮಹಿಳೆಯೋರ್ವಳು ತನ್ನ ಮದುವೆಗೆ (marriage) ತೆಗೆದು ಫೋಟೋಗಳ ಹಣ ಹಿಂತಿರುಗಿಸುವಂತೆ ಫೋಟೋಗ್ರಾಫರ್ (photographer) ಬೆನ್ನುಬಿದ್ದಿದ್ದಾಳೆ.