ಡಿವೋರ್ಸ್ ಪಡೆದ ದಿನವನ್ನು ಪ್ರತೀ ವರ್ಷ ಸಂಭ್ರಮಿಸುವ ಈಕೆ, ಈ ಬಾರಿ ಆಚರಿಸಿದ್ದು ವಿಚ್ಛೇದನದ 4ನೇ ವಾರ್ಷಿಕೋತ್ಸವ!
ಹೆಚ್ಚಿನವರು ಬದುಕಿನಲ್ಲಿ ಅನೇಕ ಸಂತೋಷದ ಗಳಿಗೆಗಳನ್ನು ನೆನಪು ಮಾಡಿಕೊಂಡು ಪ್ರತೀ ವರ್ಷ ಸಂಭ್ರಮಿಸುತ್ತಾರೆ. ಹುಟ್ಟುಹಬ್ಬ, ಮದುವೆ ದಿನವನ್ನೆಲ್ಲ ಸಂಭ್ರಮ, ಸಡಗರದಿಂದೆಲ್ಲ ಆಚರಿಸುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಪಲ್ಸ್ ಗಳು ತಾವು ಕಮಿಟ್ ಆದ ದಿನವನ್ನೂ!-->…